red herring
ನಾಮವಾಚಕ
  1. (ಹೊಗೆಯಲ್ಲಿ ಕಾಯಿಸಿ ಕೆಂಬಣ್ಣಕ್ಕೆ ತಂದ) ಕೆಂಪು ಹೆರಿಂಗ್‍ ಮೀನು.
  2. ದಾರಿ ತಪ್ಪಿಸುವ ಸೂಚನೆ, ಸುಳಿವು.
ಪದಗುಚ್ಛ
  1. neither fish, flesh, nor good red herring ಎಡಬಿಡಂಗಿ; ಇದೂ ಅಲ್ಲ, ಅದೂ ಅಲ್ಲ:
    1. ಯಾವ ವರ್ಗಕ್ಕೂ ಸೇರಿಸಲಾಗದ ವ್ಯಕ್ತಿ ಯಾ ವಸ್ತು; ಅನಾಮಧೇಯ ವ್ಯಕ್ತಿ ಯಾ ವಸ್ತು.
    2. ಯಾವ ಖಚಿತವಾದ ತತ್ತ್ವ ಯಾ ನೀತಿನಿಷ್ಠೆಯೂ ಇಲ್ಲದವನು; ಸಮಯಸಾಧಕ; ಹೊತ್ತು ಬಂದ ಕಡೆ ಕೊಡೆ ಹಿಡಿಯುವವನು.
  2. draw a red herring across the track (or trail) ಪ್ರಕೃತ ವಿಷಯವನ್ನು ಮರೆಸಲು ಸಂಬಂಧಪಡದ ಬೇರಾವುದೋ ಕುತೂಹಲಜನಕವಾದ ವಿಷಯವನ್ನೆತ್ತು, ಅಪ್ರಸಕ್ತ ಪ್ರಸ್ತಾಪ ಮಾಡು.